AI-ವಾರ್ತಾ | ಶಿವಮೊಗ್ಗ | ಅಕ್ಟೋಬರ್ 13, 2026
ಶಿವಮೊಗ್ಗ: ನಗರದ ಪಾರೇಖ ವಿನಾಯಕ ಮಾಲ್ನಲ್ಲಿ ಶ್ರೀ ಗುರು ಅಡ್ವರ್ಟೈಸಿಂಗ್ ಎಲ್‌ಎಲ್‌ಪಿ ಸಂಸ್ಥೆಯ ನೂತನ ಎಲ್ ಇ ಡಿ ಫಲಕಗಳನ್ನು ಸೋಮವಾರ ಅನಾವರಣಗೊಳಿಸಲಾಗಿದೆ.
ಅಮೃತ್ ನೋನಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀನಿವಾಸ್ ಮೂರ್ತಿ ಅವರು ಎಲ್ ಇ ಡಿ ಫಲಕಗಳನ್ನು ಉದ್ಘಾಟಿಸಿದರು.
ಶ್ರೀ ಗುರು ಅಡ್ವರ್ಟೈಸಿಂಗ್ ಎಲ್‌ಎಲ್‌ಪಿ ಸಂಸ್ಥೆಯ ಮಾಲೀಕರಾದ ಗುರುರಾಜ್ ಮತ್ತು ಶ್ರೀರಾಮ್ ಉಪಸ್ಥಿತರಿದ್ದರು. ಅಮೃತ್ ನೋನಿ ಸಂಸ್ಥೆಯ ಅಂಬುಜಾಕ್ಷಿ ಶ್ರೀನಿವಾಸಮೂರ್ತಿ, ರಾಮಮೂರ್ತಿ, ಹರಿಣಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Sri Guru Advertising LLP unveiled new LED display boards at Parekh Vinayaka Mall in Shivamogga on Monday. Dr. Srinivas Murthy, Managing Director of Amrut Noni, inaugurated them.



More Stories
ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ: ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ವಶಕ್ಕೆ
ಕಾ.ವೆಂ. ಶ್ರೀ ಕಾವ್ಯ ಸೌರಭ: ಶಿವಮೊಗ್ಗದಲ್ಲಿ ಭಾವಗೀತೆಗಳ ಗಾಯನ
BSC Textiles ಶಿವಮೊಗ್ಗದಲ್ಲಿ ಆರಂಭ: ಬಿಎಸ್ವೈ, ಸೋಮಣ್ಣ ಚಾಲನೆ