AI-Vartha.in

ನಿಖರ ಸುದ್ದಿ, ನೇರ ವರದಿ

ಶಿಲ್ಪ ಕಲಾ ದೇವಾಲಯಕ್ಕೆ ದಾರಿ ಪುಸ್ತಕ ಬಿಡುಗಡೆ: ಶಿವಮೊಗ್ಗ ದಸರಾ

Release of the book Shilpa Kala Devalayakke Dari at Shivamogga Dasara celebrations

ಶಿವಮೊಗ್ಗ: ಪತ್ರಿಕೆ ಅಂಕಣಕಾರ ಶ್ರೀನಿವಾಸ ಮೂರ್ತಿ ಎನ್.ಎಸ್. ಅವರು ರಚಿಸಿರುವ ‘ಶಿಲ್ಪ ಕಲಾ ದೇವಾಲಯಕ್ಕೆ ದಾರಿ’ ಸಂಪುಟ ಪುಸ್ತಕ ಅಕ್ಟೋಬರ್ 12ರ ಸಂಜೆ ಶಿವಮೊಗ್ಗ ದಸರಾ ಸಂಭ್ರಮದಲ್ಲಿ ಬಿಡುಗಡೆಯಾಯಿತು.

ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಎಚ್. ಡುಂಡಿರಾಜ್ ಅವರು ಪುಸ್ತಕವನ್ನು ಬಿಡುಗಡೆ ಮಾಡಿದರು.

ಶಾಸಕ ಎಸ್.ಎನ್. ಚನ್ನಬಸಪ್ಪ, ಸಾಹಿತಿ ಸುಂದರರಾಜ್, ಜಾನಪದ ಕಲಾವಿದ ಗುಡ್ಡಪ್ಪ ಜೋಗಿ ಹಾಗೂ ಲೇಖಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Columnist N.S. Srinivasa Murthy’s book “Shilpa Kala Devalayakke Dari” was released at the Shivamogga Dasara celebrations on the evening of October 12. Writer H. Dundiraj released it at Kuvempu Rangamandira in the presence of MLA S.N. Channabasappa and others.