1 min read ದಸರಾ ಸುದ್ಧಿಗಳು ಶಿವಮೊಗ್ಗ ರೈತ ದಸರಾ ಅ.15ಕ್ಕೆ: ಎತ್ತಿನಗಾಡಿ ಜಾಥಾ, ಉಪನ್ಯಾಸ October 14, 2026 admin ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ಅಕ್ಟೋಬರ್ 15ರಂದು ರೈತ ದಸರಾ ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ...