ಶಿವಮೊಗ್ಗ ಶಿವಮೊಗ್ಗ ಹಿಂದೂ ಸಂಘಟನಾ ಮಹಾಮಂಡಳಿ ನೂತನ ಅಧ್ಯಕ್ಷರಾಗಿ ಸರಾಫ್ ಶ್ರೀಧರ್ ರಾವ್ ಆಯ್ಕೆ! September 10, 2026 admin ಕಾರ್ಯದರ್ಶಿಯಾಗಿ ಎ.ಎನ್. ಸತ್ಯನಾರಾಯಣ ನೇಮಕ; ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ 82ನೇ ಗಣೇಶೋತ್ಸವ ಅದ್ದೂರಿಯಾಗಿ ಆಚರಿಸಲು ನಿರ್ಧಾರ. ಸೆಪ್ಟೆಂಬರ್ 10:...