ಶಿವಮೊಗ್ಗ ಶಿವಮೊಗ್ಗದಲ್ಲಿ ಹೊಸ ಆಟೋ ಪರ್ಮಿಟ್ಗೆ ವಿರೋಧ: 10 ವರ್ಷ ಪರವಾನಗಿ ನೀಡದಂತೆ ಚಾಲಕರ ಸಂಘ ಆಗ್ರಹ August 22, 2026 admin ಶಿವಮೊಗ್ಗ, ಆ.22: ನಗರದಲ್ಲಿ ಈಗಾಗಲೇ ಆಟೋ ರಿಕ್ಷಾಗಳ ಸಂಖ್ಯೆ ಹೆಚ್ಚಾಗಿದ್ದು, ಚಾಲಕರ ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ. ಹೀಗಾಗಿ ಹೊಸ...