ಜಿಲ್ಲಾ ವಾರ್ತೆ ಕಸ್ತೂರಿ ರಂಗನ್ ವರದಿ ರದ್ದತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ, ಬಿಜೆಪಿ ವಿರುದ್ಧ ಶಾಸಕ ಬೇಳೂರು ವಾಗ್ದಾಳಿ September 5, 2026 admin ತೀರ್ಥಹಳ್ಳಿ, ಸೆ.05: ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಹೊಸನಗರ ಹಾಗೂ ಸಾಗರದಲ್ಲಿ ಹೋರಾಟ ನಡೆಸಿದ...