ಶಿವಮೊಗ್ಗ ಗಾಂಧಿ ಪಾರ್ಕ್ ಅಭಿವೃದ್ಧಿಗೆ ಚನ್ನಬಸಪ್ಪ ಕಟ್ಟುನಿಟ್ಟಿನ ಸೂಚನೆ: ಈಜುಕೊಳ, ಫೌಂಟೆನ್, ಮಕ್ಕಳ ರೈಲು ದುರಸ್ತಿಗೆ ತ್ವರಿತ ಕ್ರಮ August 22, 2026 admin ಶಿವಮೊಗ್ಗ, ಆ.22: ನಗರದ ಪ್ರಮುಖ ಸಾರ್ವಜನಿಕ ವಿಶ್ರಾಂತಿ ತಾಣವಾಗಿರುವ ಗಾಂಧಿ ಪಾರ್ಕ್‌ನ ಮೂಲಸೌಕರ್ಯಗಳನ್ನು ಸುಧಾರಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ...