1 min read ರಾಜ್ಯ ವಾರ್ತೆ ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್ನಲ್ಲಿ ದಾಖಲೆ: ಪ್ರತಿ ಗಂಟೆಗೆ 20 ಸಾವಿರ ಟಿಕೆಟ್ ಮಾರಾಟ; ಕರ್ನಾಟಕದಲ್ಲಿ ₹7.76 ಕೋಟಿ ಗ್ರಾಸ್ August 22, 2026 admin ಶಿವಮೆಗ್ಗಾ/ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು...