1 min read ಶಿವಮೊಗ್ಗ ಶಿವಮೊಗ್ಗದಲ್ಲಿ ಪಿಯುಸಿ ಶಿಕ್ಷಕರಿಗೆ AI ತರಬೇತಿ: ಕೃತಕ ಬುದ್ಧಿಮತ್ತೆ ಕಲಿಯುವುದು ಅನಿವಾರ್ಯ ಎಂದ ರೋಟರಿ ಅಧ್ಯಕ್ಷ ಗೋಪಿನಾಥ್ August 19, 2026 admin ಶಿವಮೊಗ್ಗ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯನ್ನು ಕಲಿಯುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗದ...